{| class="wikitable"
|-bgcolor="#e4e8ff"
|
<ಮಂಕುತಿಮ್ಮನ ಕಗ್ಗ
<ಮಂಕುತಿಮ್ಮನ ಕಗ್ಗ-ಕಂತು ೧.
<ಮಂಕುತಿಮ್ಮನ ಕಗ್ಗ-ಕಂತು ೨; ಪದ್ಯ ೩೧ ರಿಂದ ೬೦-[ಮೊದಲ ಸಾಲು.]
ಮಂಕುತಿಮ್ಮನ ಕಗ್ಗ;ಪದ್ಯ ೩೧
ಸತ್ಯಾನ್ವೇಷಣೆ - 031
ಬಚ್ಚಿಟ್ಟುಕೊಂಡಿಹುದೆ ಸತ್ಯ ಮಿಥ್ಯೆಯ ಹಿಂದೆ? |
ನಚ್ಚುವುದೆ ಮರೆಯೋಲಿಹುದನೆ ಸತ್ಯವೆಂದು ? ||
ಅಚ್ಚರಿಯ ತಂತ್ರವಿದು ಬ್ರಹ್ಮ ಸೃಷ್ಟಿಗಳೇಕೋ |
ಮುಚ್ಚಿಹವು ಸಾಜತೆಯ- ಮಂಕುತಿಮ್ಮ ||
 ನಚ್ಚುವುದು = ನೆಚ್ಚುವುದು, ನಂಬುವುದು, ಇಹುದನೆ = ಇರುವುದನ್ನು , ಸಾಜತೆಯ = ಸಹಜತೆಯ.
 ಸತ್ಯವಾದ ಆ ಪರಮಾತ್ಮವಸ್ತು ಅಸತ್ಯವಾದ ಈ ಸೃಷ್ಟಿಯ ಹಿಂದೆ ಬಚ್ಚಿಟ್ಟುಕೊಂಡಿರುವುದೇ? ಜಗತ್ತು ಕಾಣುತ್ತದೆ. ಇಂದ್ರಿಯ ಗ್ರಾಹ್ಯ. ಇದನ್ನು ಮಿಥ್ಯವೆಂದು ಅಸಥ್ಯವೆಂದು ಹೇಳುತ್ತಾರೆ. ಆದರೆ ಅದನ್ನು ಸೃಜಿಸಿದ ಶಕ್ತಿ ಕಾಣುವುದಿಲ್ಲ. ಭಾವಿಸಬಹುದು ಮತ್ತು ಕೇವಲಅನುಭವ ವೇಧ್ಯ. ಅದನ್ನು ಸತ್ಯವೆನ್ನುತ್ತಾರೆ.ಕಣ್ಣಿಗೆ ಕಾಣದೆ, ಮರೆಯಲ್ಲಿರುವುದನ್ನು ಸತ್ಯವೆಂದು ನಂಬುವುದು ಹೇಗೆ. ಈ ಸೃಷ್ಟಿಕರ್ತ ಮತ್ತು ಅವನ ಸೃಷ್ಟಿಯ ತಂತ್ರ ಬಹಳ ಆಶ್ಚರ್ಯಕರವಾದವು ಮತ್ತು ಸಹಜತೆಯು ಸ್ಪಷ್ಟವಿಲ್ಲದೆ ಮುಚ್ಚಿಹುದು. 

ನೋಡಿ
ಮಂಕುತಿಮ್ಮನ ಕಗ್ಗ-ಕಂತು ೩; ಪದ್ಯ ೬೧ ರಿಂದ ೯೦	
ಮಂಕುತಿಮ್ಮನ ಕಗ್ಗ-ಕಂತು ೩.
 ಮಂಕುತಿಮ್ಮನ ಕಗ್ಗ-ಕಂತು ೧.
 ಮಂಕುತಿಮ್ಮನ ಕಗ್ಗ-ಕಂತು ೨.
 ಮಂಕುತಿಮ್ಮನ ಕಗ್ಗ-ಕಂತು ೩; ಪದ್ಯ ೬೧ ರಿಂದ ೯೦
 ಮಂಕುತಿಮ್ಮನ ಕಗ್ಗ-ಕಂತು ೪.
 ಮಂಕುತಿಮ್ಮನ ಕಗ್ಗ-ಕಂತು ೫; ಪದ್ಯ ೧೨೧ ರಿಂದ ೧೫೦
 ಮಂಕುತಿಮ್ಮನ ಕಗ್ಗ-ಕಂತು ೬.
 ಮಂಕುತಿಮ್ಮನ ಕಗ್ಗ-ಕಂತು ೭.
 ಮಂಕುತಿಮ್ಮನ ಕಗ್ಗ-ಕಂತು ೮.
 ಮಂಕುತಿಮ್ಮನ ಕಗ್ಗ-ಕಂತು ೯.
 ಮಂಕುತಿಮ್ಮನ ಕಗ್ಗ-ಕಂತು ೧೦.
 ಮಂಕುತಿಮ್ಮನ ಕಗ್ಗ-ಕಂತು ೧೧.
 ಮಂಕುತಿಮ್ಮನ ಕಗ್ಗ-ಕಂತು ೧೨.--೧೨.ಪದ್ಯ ೩೩೧ ರಿಂದ ೩೬೦ 
 ಮಂಕುತಿಮ್ಮನ ಕಗ್ಗ-ಕಂತು ೧೩.ಮಂಕುತಿಮ್ಮನ ಕಗ್ಗ - ಡಿ.ವಿ.ಜಿ.

ಉಲ್ಲೇಖ
 ಮಂಕುತಿಮ್ಮನ ಕಗ್ಗ
ವರ್ಗ: ಡಿ.ವಿ.ಜಿ. ಸಾಹಿತ್ಯ